* ಮಾರ್ಗದ ಕಡೆಗೆ ಗಮನವೇ ಜೀವನದ ಒಂದು ಪರಮ ರಹಸ್ಯ
* ಉತ್ತಮ ಗ್ರಂಥಗಳು ಒಳ್ಳೆಯ ಸಂಗಾತಿ
* ಇದೆ ಎಂದುಕೊಳ್ಳಿ ಇಲ್ಲ ಎಂದುಕೊಳ್ಳಬೇಡಿ
* ಯಾರಿಗೂ ಯಾವಾಗಲೂ ನೋವನ್ನುಂಟುಮಾಡದವನೇ ಸಭ್ಯನು.
* ನಿನಗೆ ಫಲಕೊಡಬಲ್ಲ ಒಂದು ಒಳ್ಳೆಯ ಅಭಿಪ್ರಾಯವಿದೆ. ಅದು ನಿನ್ನದೆ
* ಆತ್ಮ ಪರಿಶುದ್ದವಾಗಿದ್ದಲ್ಲಿ ಕ್ಷುಲ್ಲಕರು ಯಾವ ಮಾತನ್ನು ಆಡಿದಲ್ಲೂ ಭಯವಿಲ್ಲ
*ಅನೇಕರು ಜೀವನದ ಅರ್ಧವನ್ನು ಉಳಿದ ಸಂಕಟವನ್ನು ಹೆಚ್ಹಿಸುವುದರಲ್ಲಿ ಕಳೆಯುತ್ತಾರೆ
* ಎಲ್ಲರನ್ನು ನಂಬುವುದು ಅಥವಾ ಯಾರನ್ನೂ ನಂಬದಿರುವುದು ತಪ್ಪು
Saturday, January 17, 2009
Saturday, January 3, 2009
ಗೀತೆ

ಗೀತೆಯ ಸಾರ
ಆದದ್ದೆಲ್ಲಾ ಒಳೆಯದ್ದಕ್ಕೆ ಆಗಿದೆ
ಆಗುತ್ತಿರುವುದೆಲ್ಲ ಒಳ್ಳೆಯದೇ ಆಗುತ್ತಿದೆ
ಆಗುತ್ತಿರುವುದೆಲ್ಲ ಒಳ್ಳೆಯದೇ ಆಗುತ್ತಿದೆ
ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ
ರೋದಿಸಲು ನೀನೇನು ಕಳೆದುಕೊಂಡಿರುವೆ
ಕಳೆದುಕೂಳ್ಳಲು
ನೀನು ತಂದಿರುವುದಾದರು ಏನು
ನಾಶವಾಗಲು
ನೀನು ಮಾಡಿರುವುದಾದರು ಏನು
ನೀನೇನನ್ನು ಪಡೆದ್ದಿದರು ಅದನ್ನು
ಇಲ್ಲಿಂದಲೇ ಪಡೆದಿರುವೆ
ಏನನ್ನು ನೀಡಿದ್ದರು ಅದನ್ನು ಇಲ್ಲಿಗೇ ನೀಡಿರುವೆ
ಏನನ್ನು ನೀಡಿದ್ದರು ಅದನ್ನು ಇಲ್ಲಿಗೇ ನೀಡಿರುವೆ
ನಿನ್ನೆ ಬೇರಾರದೊ ಆಗಿದ್ದುದು
ಇಂದು ನಿನ್ನಾದಾಗಿದೆ
ಮತ್ತು ನಾಳೆ ಇನ್ಯಾರದ್ದೋ ಆಗಲಿದೆ
ಮತ್ತು ನಾಳೆ ಇನ್ಯಾರದ್ದೋ ಆಗಲಿದೆ
Friday, January 2, 2009
Subscribe to:
Posts (Atom)